tag:blogger.com,1999:blog-3442550617925557092.post7067132275481006688..comments2022-03-26T00:21:16.335-07:00Comments on ಹೆರಿಗೆ: ಹೇಳಿದ್ದು ಪರರಿಗೆ. ಹೇಳುವುದೂ ಪರರಿಗೇ...!Anonymoushttp://www.blogger.com/profile/15153139710809572258noreply@blogger.comBlogger1125tag:blogger.com,1999:blog-3442550617925557092.post-21778287730178305432012-07-12T06:53:44.082-07:002012-07-12T06:53:44.082-07:00ಇದು ಕಲಿಕಾಲವಲ್ಲವೇ? ಹಾಗಾಗಿ ಅಂತಹ ಪಾಖಂಡಿಗಳಿಂದಲೇ ತುಂಬಿರ...ಇದು ಕಲಿಕಾಲವಲ್ಲವೇ? ಹಾಗಾಗಿ ಅಂತಹ ಪಾಖಂಡಿಗಳಿಂದಲೇ ತುಂಬಿರುವ ಈ ಸಮಾಜದ ಧರ್ಮ ಮತ್ತು ಸಂಪ್ರದಾಯದ ಪ್ರಾಂಗಣದಲ್ಲಿ ನಡೆಯುವ ಬೂಟಾಟಿಕೆಯ ನಾಟಕ ನೋಡಿದರೆ ಹೇಸಿಗೆ ಬರುತ್ತದೆ. ಅಂತಹದೇ ಚಿತ್ರಣ ನಿಮ್ಮ ಲೇಖನದಲ್ಲೂ ಎದ್ದು ಕಾಣುತ್ತದೆ. ದಕ್ಷಿಣೆ ಕಾಸಿನ ಸಂಪಾದನೆಗಾಗಿಯೇ ಇರುವ ಇಂತಹ ಅಬ್ರಾಹ್ಮಣ್ಯದ ಬ್ರಾಹ್ಮಣರಿಂದಲೇ ಸತ್ಯವಾಗಿಯೂ ಬ್ರಾಹ್ಮಣರಿಗೆ ಇಡೀ ಸಮಾಜದಲ್ಲೇ ಅವಹೇಳನದ ನೋಟ. ನಿಷ್ಕೃತಿ ಎಂದಿಗೋ ಗೊತ್ತಿಲ್ಲ.ರವಿ ತಿರುಮಲೈhttps://www.blogger.com/profile/13188063439133539391noreply@blogger.com